ದೊಡ್ಡಬಳ್ಳಾಪುರ ಉಪವಿಭಾಗ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ವಿವಿಧ ಪ್ರಕರಣಗಳಲ್ಲಿ 30 ಮಂದಿ ಬಂಧನ: 1ಕೋಟಿಗೂ ಅಧಿಕ ಬೆಲೆ ಬಾಳುವ ಮಾಲು ವಶ

ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಸರಗಳ್ಳತನ ಪ್ರಕರಣಗಳು, ಎನ್.ಡಿ.ಪಿ.ಎಸ್‌, ಸ್ವತ್ತು ಅಪರಾಧ ಸೇರಿದಂತೆ…