ಪಾಸು

ಪಟ್ಟು ಬಿಡದೇ ಹತ್ತು ಬಾರಿ ಪರೀಕ್ಷೆ ಬರೆದು ಹತ್ತನೇ ತರಗತಿ ಪಾಸಾದ ಯುವಕ: ಗ್ರಾಮದಲ್ಲಿ ಹಬ್ಬದ ವಾತಾವರಣ: ಹೂನಾರ ಹಾಕಿ, ಪೇಟಾ ತೊಡಸಿ ತಮಟೆಯೊಂದಿಗೆ ಊರೆಲ್ಲಾ ಮೆರವಣಿಗೆ ಮಾಡಿ, ಸಿಹಿ ಹಂಚಿ‌ ಸಂಭ್ರಮಿಸಿದ ಗ್ರಾಮಸ್ಥರು

10 ವಿಫಲ ಪ್ರಯತ್ನಗಳ ನಂತರ, ಮಹಾರಾಷ್ಟ್ರದ ವ್ಯಕ್ತಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ಮಹಾರಾಷ್ಟ್ರದ ಬೀಡಿನ ಕೃಷ್ಣ ನಾಮದೇವ್ ಮುಂಡೆ ಅವರು ತಮ್ಮ 10ನೇ ಪ್ರಯತ್ನದಲ್ಲಿ…

1 year ago