ಪರೀಕ್ಷಾ ಅಕ್ರಮ

ನಿಲ್ಲದ ಪರೀಕ್ಷಾ ಅಕ್ರಮಗಳು…. ಇದಕ್ಕೆ ಕಡಿವಾಣ ಯಾವಾಗ..?

ಪರೀಕ್ಷಾ ಅಕ್ರಮಗಳು...... ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ...... ಭಾರತ ಈ ಕ್ಷಣದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ, ವಿಶ್ವಗುರು ಪಟ್ಟಕ್ಕೆ ಮುನ್ನಡೆಯುತ್ತಿದೆ ಎಂದು…

1 year ago