ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಮೇಲೆ ಐಟಿ ದಾಳಿ- ಆಪಾರ ಪ್ರಮಾಣದ ನೋಟುಗಳ ಬಂಡಲ್ ಪತ್ತೆ, ವಶ- ನೋಟಗಳನ್ನ ಎಣಿಸಿ ಎಣಿಸಿ ಕೆಟ್ಟುಹೋದ ಯಂತ್ರಗಳು

ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ತಂಡವು ಇಂದು ದಾಳಿ ನಡೆಸಲಾಗಿದೆ.…