ಪೊಲೀಸರಿಗಾಗಿ ಮಾವೋವಾದಿಗಳು ನೆಟ್ಟಿದ್ದ ನೆಲಬಾಂಬ್‌ ಮೇಲೆ ಕಾಲಿಟ್ಟ ವ್ಯಕ್ತಿ ಸಾವು

ತೆಲಂಗಾಣದ ಮುಲುಗು ಜಿಲ್ಲೆಯ ವಜೇಡು ಮಂಡಲದ ಕೊಂಗಲ್‌ಗುಟ್ಟದಲ್ಲಿ ಸೋಮವಾರ ಬೆಳಗ್ಗೆ ನೆಲಬಾಂಬ್ ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರರು ಗಾಯಗೊಂಡಿದ್ದಾರೆ. ಜಗನ್ನಾಥಪುರ…