ದೊಡ್ಡಬಳ್ಳಾಪುರ: ಸೂಕ್ತ ದಾಖಲೆಗಳಿಲ್ಲದೇ ಹಾಗೂ ನಿಯಮಾವಳಿ ಎಟಿಎಂಗಳಿಗೆ ತುಂಬಿಸುವ ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು ₹4 ಕೋಟಿ ರೂ.ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದ ಡಿ-ಕ್ರಾಸ್ ಬಳಿ ಖಚಿತ…