ನಗರದ ಕೋರ್ಟ್ ರಸ್ತೆ

ಇ-ಕಾರ್ಟ್ ಕಚೇರಿಯಲ್ಲಿ ಕಳ್ಳತನ: ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಂತ್ರಜ್ಞರು ಭೇಟಿ, ಪರಿಶೀಲನೆ

ನಗರದ ಕೋರ್ಟ್ ರಸ್ತೆ ಸಮೀಪವಿರುವ ಇ-ಕಾರ್ಟ್ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ಎಂಟು ಲಕ್ಷ ರೂ. ನಗದು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಸುಮಾರು 2.30ರ…

1 year ago