ದಾಖಲೆ ರಹಿತ‌ ಹಣ

ಇನ್ನೋವಾ ಕಾರಿನಲ್ಲಿ‌ ಸಿಕ್ತು ಬರೋಬ್ಬರಿ‌ 8 ಕೋಟಿ ರೂ.- ದಾಖಲೆ ಇಲ್ಲದೆ ಚಿತ್ರದುರ್ಗದಿಂದ ಶಿವಮೊಗ್ಗದತ್ತ ಸಾಗಾಟ ಮಾಡುವಾಗ ಪತ್ತೆ

ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ರೂಪಾಯಿಯನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಬಳಿಯಿಂದ ಇನೋವಾ ಕಾರಿನಲ್ಲಿ…

2 years ago