125 ವರ್ಷ ವಯಸ್ಸಿನ ಆಮೆ‌ ಸಾವು

125 ವರ್ಷ ವಯಸ್ಸಿನ ಆಮೆ ವಯೋಸಹಜ ತೊಂದರೆಗಳಿಂದಾಗಿ ಶನಿವಾರ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸಾವನ್ನಪ್ಪಿದೆ. ಕಳೆದ 10 ದಿನಗಳಿಂದ ಆಹಾರ…

ಮ್ಯಾಜಿಕ್ ಬಾಕ್ಸ್: ಇದರ ಬೆಲೆ 50 ಕೋಟಿಯಂತೆ: ಜನರನ್ನ ಶ್ರೀಮಂತರನ್ನಾಗಿಸುವ ಶಕ್ತಿ ಈ ಮಾಂತ್ರಿಕ‌ ಬಾಕ್ಸ್ ಇದೆಯಂತೆ.. ಜನರನ್ನ ಮರಳು ಮಾಡುತ್ತಿದ್ದ ವಂಚಕರನ್ನ ಬಂಧನ

ಮ್ಯಾಜಿಕ್ ಬಾಕ್ಸ್: ಈ ಮಾಂತ್ರಿಕ ಬಾಕ್ಸ್, ಆಕಾಶದಿಂದ ಉಡುಗೊರೆಯಾಗಿ, ನಿಮ್ಮ ಜೀವನವನ್ನು ಬದಲಾಯಿಸಬಹುದು ಮತ್ತು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಆದರೆ ಇದರ…

ಎರಡು ನಿಮಿಷ ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕೆ ಪ್ರವೇಶ ನಿರಾಕರಣೆ: ಮನನೊಂದ ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆ: ಡೆತ್ ನೋಟ್ ವಿವರ ಇಲ್ಲಿದೆ…

ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕೆ ಪ್ರವೇಶ ನಿರಾಕರಿಸಿದ ತೆಲಂಗಾಣ ಇಂಟರ್ ಮೀಡಿಯೇಟ್ ಆಡಳಿತ, ಮನನೊಂದ ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.…

ನಿಮ್ಮ ಮಕ್ಕಳು ಶಾಲೆಯಲ್ಲಿ ಯಾವ ಚಾಕೊಲೇಟ್ ತಿನ್ನುತ್ತಿದ್ದಾರೆ..? ಹಾಗಾದರೆ ಹುಷಾರ್..! ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಜಾಲ ಪತ್ತೆ: ಒಬ್ಬ ಆರೋಪಿ ಬಂಧನ

ಹೈದರಾಬಾದ್‌ನಲ್ಲಿ ಮಕ್ಕಳಿಗೆ ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದ ಅನಂತ್ ಕುಮಾರ್ ಬರಾಕ್ ಎಂಬ ಒಡಿಶಾದ ವ್ಯಕ್ತಿಯನ್ನು ಬಾಲನಗರ ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ…

ತೆಲಂಗಾಣ ವಿಧಾನಸಭೆಯ ಕಿರಿಯ ಶಾಸಕಿ ರಸ್ತೆ ಅಪಘಾತದಲ್ಲಿ ಸಾವು

ಭಾರತ್ ರಾಷ್ಟ್ರ ಸಮಿತಿಯ ತೆಲಂಗಾಣ ವಿಧಾನಸಭೆಯ ಕಿರಿಯ ಶಾಸಕರಲ್ಲಿ ಒಬ್ಬರಾದ ಲಾಸ್ಯ ನಂದಿತಾ ಅವರು ಪತಂಚೆರು ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದ ರಸ್ತೆ…

ಸಮವಸ್ತ್ರದಲ್ಲೇ ಅಗ್ನಿಕುಂಡದಲ್ಲಿ ಹೆಜ್ಜೆ ಹಾಕಿದ ಪೊಲೀಸರು: ವಿಡಿಯೋ ಫುಲ್ ವೈರಲ್

ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾರ್ಕೆಟ್‌ಪಲ್ಲಿ ಮಂಡಲದಲ್ಲಿ ವಾರ್ಷಿಕ ಚೆರುವುಗಟ್ಟುಜಾತರ ಆಚರಣೆಯ ಅಂಗವಾಗಿ ಪೊಲೀಸ್ ಅಧಿಕಾರಿಗಳು ಅಗ್ನಿಕುಂಡದ ಮೇಲೆ ಬರಿಗಾಲಿನಲ್ಲಿ ನಡೆಯುವ ದೃಶ್ಯ…

84 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತೆಲಂಗಾಣದ ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ: ಎಸಿಬಿ ಅಧಿಕಾರಿಗಳನ್ನ ನೋಡಿ ಕಕ್ಕಾಬಿಕ್ಕಿ

ಸರ್ಕಾರಿ ಕೆಲಸ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವಾಗ ತೆಲಂಗಾಣದ ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ…

ತೆಲಂಗಾಣ ಮಾಜಿ‌ ಸಿಎಂ ಕೆಸಿಅರ್ ಅವರ ಆರೋಗ್ಯ ವಿಚಾರಿಸಿದ ನೂತನ ಸಿಎಂ ರೇವಂತ್ ರೆಡ್ಡಿ

ತೆಲಂಗಾಣ ನೂತನ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ಭೇಟಿ ನೀಡಿ ಬಿಆರ್ ಎಸ್ ಮುಖ್ಯಸ್ಥ ಹಾಗೂ ತೆಲಂಗಾಣದ…

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್‌ ರೆಡ್ಡಿ ಅಧಿಕೃತ ಆಯ್ಕೆ: ಡಿ.7ರಂದು ಪ್ರಮಾಣವಚನ ಸ್ವೀಕಾರ

ರೇವಂತ್‌ ರೆಡ್ಡಿ ಅವರನ್ನು ತೆಲಂಗಾಣ ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್‌ ಇಂದು ಅಧಿಕೃತವಾಗಿ ಆಯ್ಕೆ ಮಾಡಿದೆ. ಡಿ.7ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ…

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ತೆಲಂಗಾಣದ ಡಿಜಿ ಮತ್ತು ಐಜಿಪಿ ಅಂಜನಿ ಕುಮಾರ್ ಅಮಾನತು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ತೆಲಂಗಾಣದ ಡಿಜಿ ಮತ್ತು ಐಜಿಪಿ ಅಂಜನಿ ಕುಮಾರ್ ಅವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗ…