ಹೈದರಾಬಾದ್‌ನ ಕಿರಾನಾ ಅಂಗಡಿಯೊಂದರಲ್ಲಿ ಭಾರೀ ಪ್ರಮಾಣದ ಗಾಂಜಾ ಚಾಕಲೇಟ್‌ಗಳು ಪತ್ತೆಯಾಗಿವೆ. ಸೈಬರಾಬಾದ್ ಪೊಲೀಸರು ಜಗದ್ಗಿರಿಗುಟ್ಟದಲ್ಲಿರುವ ಜೈ ಶ್ರೀ ಟ್ರೇಡರ್ಸ್ ಕಿರಾನಾ ಮಳಿಗೆಯಲ್ಲಿ…
Tag: ಡ್ರಗ್ಸ್
ವಿದೇಶಿ ಮೂಲದ ಡ್ರಗ್ಸ್ ಸಾಗಾಟಗಾರನ ಬಂಧನ: ಬಂಧಿತನಿಂದ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ವಿಭಾಗವು ವಿದೇಶಿ ಮೂಲದ ಡ್ರಗ್ಸ್ ಸಾಗಾಟಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 2 ಕೋಟಿ ಮೌಲ್ಯದ ಎಂಡಿಎಂಎ…
ಪಿಷ್ಟ ಮತ್ತು ಸೀಮೆಸುಣ್ಣದ ಪುಡಿಯಿಂದ ತಯಾರಿಸಲ್ಪಟ್ಟ ನಕಲಿ ಔಷಧಗಳ ಪತ್ತೆ
ಅಸ್ತಿತ್ವದಲ್ಲಿಲ್ಲದ ಕಂಪನಿಯೊಂದು ತೆಲಂಗಾಣದಲ್ಲಿ ಸೀಮೆಸುಣ್ಣದ ಪುಡಿ ಮತ್ತು ಪಿಷ್ಟವನ್ನು ಔಷಧವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ತೆಲಂಗಾಣದ ಡ್ರಗ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ಮಾರುಕಟ್ಟೆಯಲ್ಲಿ…
ಹೈದರಾಬಾದ್ ನಲ್ಲಿ ಡ್ರಗ್ಸ್ ಸೇವಿಸಿದ್ದ ಬಿಜೆಪಿ ನಾಯಕನ ಪುತ್ರನ ಬಂಧನ
ಹೈದರಾಬಾದ್ ಪೊಲೀಸರು ನಿನ್ನೆ ರಾತ್ರಿ ಗಚಿಬೌಲಿಯ ರಾಡಿಸನ್ ಹೋಟೆಲ್‌ನಲ್ಲಿ ಡ್ರಗ್ಸ್ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ರಾಜಕಾರಣಿಯ ಪುತ್ರ ಮತ್ತು…
2024ರ ಹೊಸವರ್ಷದ ಸಂಭ್ರಮಾಚರಣೆ: ಮಾದಕ ವಸ್ತು ಹೆಚ್ಚಿನ ಬೆಲೆಗೆ ಮಾರಾಟ ಆರೋಪ:1.54 ಕೆಜಿ ಗಾಂಜಾ ಜಪ್ತಿ
2024ರ ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದ ಡ್ರಗ್ ಪೆಡ್ಲರ್‌ನ್ನು…
ಸುಮಾರು 10ಕೋಟಿ ಮೌಲ್ಯದ ಮಾದಕ ವಸ್ತು ಸೀಜ್
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾದಕವಸ್ತುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಆಫ್ರಿಕನ್ ಮೂಲದ ವ್ಯಕ್ತಿಯನ್ನು ಸಿಸಿಬಿ (ಸೆಂಟ್ರಲ್ ಕ್ರೈಂ ಬ್ರಾಂಚ್) ಪೊಲೀಸರು ಬಂಧಿಸಿ, ಬಂಧಿತನಿಂದ 5…