ಡೆಂಗಿ ಪತ್ತೆ ಹಚ್ಚುವ ಎಲಿಸಾ ಮತ್ತು ರಾಪಿಡ್ ಟೆಸ್ಟ್ ಗಳಿಗೆ ನಿಗದಿ: ಎಲಿಸಾ ಪರೀಕ್ಷೆಗೆ 300 ರೂ. ಹಾಗೂ ರಾಪಿಡ್ ಪರೀಕ್ಷೆಗೆ 250 ರೂ. ನಿಗದಿ

ರಾಜ್ಯದಲ್ಲಿ ಡೆಂಗಿ ಜ್ವರ ಹೆಚ್ಚಿರುವ ಹಿನ್ನೆಲೆಯಲ್ಲಿ ಡೆಂಗಿ ಪತ್ತೆ ಹಚ್ಚುವ ಎಲಿಸಾ ಮತ್ತು ರಾಪಿಡ್ ಟೆಸ್ಟ್ ಗಳಿಗೆ ಈ ಕೆಳಗಿನಂತೆ ದರ…