ಟೆಂಪೋ ಪಲ್ಟಿ

ಅಡುಗೆ ಎಣ್ಣೆ ಸಾಗಿಸುವ ಟೆಂಪೋ ನಡುರಸ್ತೆಯಲ್ಲಿ ಪಲ್ಟಿ; ನಾಯಕರಂಡನಹಳ್ಳಿ ಗೇಟ್ ಸಮೀಪ ಘಟನೆ

ಅಡುಗೆ ಎಣ್ಣೆ ಸಾಗಿಸುವ ಟೆಂಪೋ ನಡುರಸ್ತೆಯಲ್ಲಿ ಪಲ್ಟಿಯಾಗಿರುವ ಘಟನೆ ಇಂದು ಬೆಳಗಿನಜಾವ ಸುಮಾರು 5ಗಂಟೆಗೆ ತಾಲೂಕಿನ ನಾಯಕರಂಡನಹಳ್ಳಿ ಗೇಟ್ ಸಮೀಪ ನಡೆದಿದೆ. ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಹೋಗುವ…

2 years ago