ತಾಲೂಕಿನ ಹಾಡೋನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಜೈವಿಕ ಇಂಧನ ಘಟಕದ ಬಾಗಿಲು ಮುರಿದು ಬೆಲೆಬಾಳುವ ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ರೈತರ ಸಂಘದ ಜಾಗದಲ್ಲಿರುವ ಜೈವಿಕ…