ಹೈದರಾಬಾದ್‌ನ ಕಿರಾನಾ ಅಂಗಡಿಯೊಂದರಲ್ಲಿ ಭಾರೀ ಪ್ರಮಾಣದ ಗಾಂಜಾ ಚಾಕಲೇಟ್‌ಗಳು ಪತ್ತೆಯಾಗಿವೆ. ಸೈಬರಾಬಾದ್ ಪೊಲೀಸರು ಜಗದ್ಗಿರಿಗುಟ್ಟದಲ್ಲಿರುವ ಜೈ ಶ್ರೀ ಟ್ರೇಡರ್ಸ್ ಕಿರಾನಾ ಮಳಿಗೆಯಲ್ಲಿ ಒಟ್ಟು ₹2,66,000 ಮೌಲ್ಯದ 160…