ಕಲ್ಯಾಣಿಯಲ್ಲಿ ನೂರಕ್ಕೂ ಹೆಚ್ಚು ಬಾತುಕೋಳಿಗಳ ಮಾರಣಹೋಮ: ವಿಷ ಹಾಕಿ ಕೊಂದಿರುವ ಶಂಕೆ

ತಾಲೂಕಿನ ಬೂದಿಗೆರೆ ದೇಶನಾರಾಯಣಸ್ವಾಮಿ ಕಲ್ಯಾಣಿಯಲ್ಲಿ ಬಾತುಕೋಳಿಗಳ ಮಾರಣಹೋಮ. ಕಳೆದ ಒಂದು ವಾರದಿಂದ ಸುಮಾರು ನೂರು ಬಾತುಕೋಳಿಗಳು ಸಾವನ್ನಪ್ಪುತ್ತಿವೆ, ದಿಢೀರನೆ ಬಾತುಕೋಳಿಗಳ ಸಾವನ್ನಪ್ಪುತ್ತಿರುವುದು…