ರಥ ಎಳೆಯುವ ಉತ್ಸಾಹದಲ್ಲಿ ಕೆಳಕ್ಕೆ ಬಿದ್ದ ಭಕ್ತರು: ರಥದ ಚಕ್ರದಡಿಗೆ ಸಿಲುಕಿದ 7 ಮಂದಿ ಭಕ್ತರು: ಡಿವೈಎಸ್ಪಿ, ಪತ್ರಕರ್ತನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಥ ಎಳೆಯುವಾಗ ನೂಕುನುಗ್ಗಲಿ‌ನಲ್ಲಿ ಆಯತಪ್ಪಿ ಚಕ್ರದಡಿಗೆ ಸಿಲುಕಿದ್ದ ಏಳು ಮಂದಿ ಭಕ್ತರನ್ನು ದೊಡ್ಡಬಳ್ಳಾಪುರ ಉಪವಿಭಾಗದ…