ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಇಒ ಎನ್.ಕೃಷ್ಣಪ್ಪ ವರ್ಗಾವಣೆ: ನೂತನ ಇಒ ಆಗಿ ಡಿ.ನಾಗರಾಜ್ ನೇಮಕ

ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ‌ನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಅವರನ್ನು ಎತ್ತಂಗಡಿ‌ ಮಾಡಿ ಧಾರ್ಮಿಕ‌ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಕುಣಿಗಲ್…