ಚಂದ್ರಗ್ರಹಣ: ಮೌಢ್ಯತೆಯನ್ನ ಮೆಟ್ಟಿನಿಂತು ಸ್ಮಶಾನದಲ್ಲಿ ಕಳ್ಳೇಪುರಿ ತಿನ್ನುತ್ತಾ ಪ್ರಕೃತಿಯಲ್ಲಿ ನಡೆಯುವ ಕೌತುಕವನ್ನ ಕಣ್ತುಂಬಿಕೊಂಡ ದೊರೆಕಾವಲು ಗ್ರಾಮಸ್ಥರು

ಚಂದ್ರಗ್ರಹಣದ ಸಂದರ್ಭದಲ್ಲಿ ಯಾರೂ ಕೂಡ ಮನೆಯಿಂದ ಹೊರಬರಬಾರದು, ಗರ್ಭಿಣೀಯರಿಗೆ ಗ್ರಹಣದಿಂದ ಅಪಾಯ ಇದೆ, ಗ್ರಹಣ ವೇಳೆ ಊಟ ಸೇರಿದಂತೆ ಒಳ್ಳೆ ಕೆಲಸಗಳನ್ನ…