ಚುನಾವಣಾ ದಿನವೇ ಚುನಾವಣಾ ಬಹಿಷ್ಕಾರ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಗ್ರಾಮದಲ್ಲಿ ಒಟ್ಟು 380 ಮತಗಳಿವೆ. ಬೆಳಗ್ಗೆಯಿಂದಲೂ ಮತಗಟ್ಟೆಗೆ ತೆರಳದೆ ಗ್ರಾಮಸ್ಥರೆಲ್ಲರೂ ಸೇರಿ ಬೀದಿಯಲ್ಲೇ ಕುಳಿತು ಪ್ರತಿಭಟನೆ‌ ನಡೆಸುತ್ತಿದ್ದಾರೆ. ಗ್ರಾಮಸ್ಥರ ಮನವೊಲಿಕೆಗೆ ಪೊಲೀಸ್…