ನಿಮ್ಮ ಮಕ್ಕಳು ಶಾಲೆಯಲ್ಲಿ ಯಾವ ಚಾಕೊಲೇಟ್ ತಿನ್ನುತ್ತಿದ್ದಾರೆ..? ಹಾಗಾದರೆ ಹುಷಾರ್..! ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಜಾಲ ಪತ್ತೆ: ಒಬ್ಬ ಆರೋಪಿ ಬಂಧನ

ಹೈದರಾಬಾದ್‌ನಲ್ಲಿ ಮಕ್ಕಳಿಗೆ ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದ ಅನಂತ್ ಕುಮಾರ್ ಬರಾಕ್ ಎಂಬ ಒಡಿಶಾದ ವ್ಯಕ್ತಿಯನ್ನು ಬಾಲನಗರ ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ…