ಕೋನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆ- ನೂತನ ಅಧ್ಯಕ್ಷರಾಗಿ ರುದ್ರಮೂರ್ತಿ.ಕೆ.ವೈ, ಉಪಾಧ್ಯಕ್ಷರಾಗಿ ಲಲಿತಮ್ಮ ಆಯ್ಕೆ- ಗಣ್ಯರಿಂದ ಅಭಿನಂದನೆ

ಕೋನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರುದ್ರಮೂರ್ತಿ.ಕೆ.ವೈ, ಹಾಗೂ ಉಪಾಧ್ಯಕ್ಷರಾಗಿ ಲಲಿತಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೋನೇನಹಳ್ಳಿ ಹಾಲು…