ಶಾಲೆಯ ನೀರಿನ ತೊಟ್ಟಿಯಲ್ಲಿ ಮಲ, ಮೂತ್ರ ವಿಸರ್ಜನೆ: ಶಾಲೆ ಗೋಡೆಗೆ ಹಾನಿ: ದುಷ್ಕರ್ಮಿಗಳ ಕೃತ್ಯಕ್ಕೆ ಕುಡಿಯುವ ನೀರಿಲ್ಲದೇ ಸೊರಗಿದ ಮಕ್ಕಳು

ಶಾಲೆಯ ರಜಾ ದಿನದಂದು ಅಂದರೆ ಭಾನುವಾರ ರಾತ್ರಿ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ತೊಟ್ಟಿಯಲ್ಲಿ ದುಷ್ಕರ್ಮಿಗಳು…