ಕಾವೇರಿದ ಕಾವೇರಿ‌ ನೀರಿನ‌ ಹೋರಾಟ: ತ.ನಾ ದಿನನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು: ನಗರದಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ

ತಮಿಳುನಾಡಿಗೆ ದಿನನಿತ್ಯ 5ಸಾವಿರ ‌ಕ್ಯೂಸೆಕ್ ಕಾವೇರಿ‌ ನೀರನ್ನ ಹರಿಸುವಂತೆ ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡರ‌…