ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಕಾರು ಚಾಲಕ ಸುಟ್ಟು ಕರಕಲು

ಹಾಡಹಗಲೆ ನಡು ರಸ್ತೆಯಲ್ಲಿ ಮಾರುತಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ನೋಡ ನೋಡುತ್ತಲೇ ಬೆಂಕಿಯು ಕಾರನ್ನ ಸಂಪೂರ್ಣ ಆವರಿಸಿಕೊಂಡ ಹಿನ್ನೆಲೆ…