ವೀರಾಪುರದ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ: 8 ಚಿನ್ನದ ತಾಳಿ 50 ಸಾವಿರ ಕಾಣಿಕೆ ಹಣ ಕಳವು

ಒಂದೇ ರಾತ್ರಿಯಲ್ಲಿ ಎರಡು‌ ದೇವಸ್ಥಾನಗಳಲ್ಲಿನ ಕಾಣಿಕೆ ಹುಂಡಿ ಒಡೆದು ಸರಣಿ ಕಳ್ಳತನ ಮಾಡಿರೋ ಘಟನೆ ತಾಲೂಕಿನ ವೀರಾಪುರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.…