ಕಳ್ಳತನ

ಆನೇಕಲ್ ನಲ್ಲಿ ಮಿತಿಮೀರಿದ ಇರಾನಿ ಗ್ಯಾಂಗ್ ಹಾವಳಿ: ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್: ಬೆಚ್ಚಿಬಿದ್ದ ಜನತೆ

ಆನೇಕಲ್ ನಲ್ಲಿ ಇರಾನಿ ಗ್ಯಾಂಗ್ ಹಾವಳಿ ಮಿತಿಮೀರಿದ್ದು, ಸಿಕ್ಕ ಸಿಕ್ಕಲ್ಲಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್ ನಡೆದಿದೆ.…

2 years ago

23 ಕುರಿ, ಮೇಕೆ ಕಳ್ಳತನ: ಕಳವು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ತಾಲ್ಲೂಕಿನ ಕುಂಟನಹಳ್ಳಿ, ಬೋಕೀಪುರ ಗ್ರಾಮಗಳಲ್ಲಿ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ 23 ಕುರಿ, ಮೇಕೆಗಳನ್ನು ಕಳವು ಮಾಡಿರುವ ಪ್ರಕರಣ ನಡೆದಿದೆ. ಬುಲೇರೊ ಸರಕು…

2 years ago

ಕೊಟ್ಟಿಗೆ ಬಾಗಿಲು ಬೀಗ ಮುರಿದು 2 ಹೆಣ್ಣು‌ಮೇಕೆ, 1 ಗಂಡು‌ ಮೇಕೆಯನ್ನ ಕದ್ದೋಯ್ದಿರುವ ಕಳ್ಳರು

ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಮೂರು ಮೇಕೆಗಳನ್ನು ಕಳ್ಳರು ಎಸ್ಕೇಪ್ ಮಾಡಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ರೈತ ಕೃಷ್ಣಪ್ಪ ಅವರಿಗೆ ಸೇರಿದ…

2 years ago

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಮಾರು 7 ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕ ಯತ್ನ: ಸಿಸಿಟಿವಿಯಲ್ಲಿ‌ ದೃಶ್ಯ‌ ಸೆರೆ

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸುಮಾರು 6-7 ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟಮೆ ತಡರಾತ್ರಿ ಸುಮಾರು 2:50 ರಿಂದ 3:15ರ ಸಮಯದಲ್ಲಿ ನಡೆದಿದೆ. ಬಾಳೆ ಹಣ್ಣಿನ…

2 years ago

ಚಾಕುಗಳ ಹಿಡಿಕೆಗಳಲ್ಲಿ 2 ಮರ್ಕ್ಯುರಿ ಲೇಪಿತ ಚಿನ್ನದ ರಾಡ್‌ಗಳನ್ನು ಕಳ್ಳಸಾಗಾಣಿಕೆ

2 ಮರ್ಕ್ಯುರಿ ಲೇಪಿತ ಚಿನ್ನದ ರಾಡ್‌ಗಳನ್ನು ಚಾಕುಗಳ ಟೊಳ್ಳಾದ ಹಿಡಿಕೆಗಳಲ್ಲಿ ಮರೆಮಾಚಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಏರ್ ಪ್ರಯಾಣಿಕನ್ನ ಬಂಧಿಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು. 6E-1486 ಹೆಸರಿನ ವಿಮಾನದಲ್ಲಿ…

2 years ago

ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳ್ಳತನ

ಗ್ರಾಮ ಪಂಚಾಯಿತಿ ಬಾಗಿಲು ಬೀಗ ಮುರಿದು ಬೀರುವಿನಲ್ಲಿರುವ ಕಡತಗಳನ್ನ ಚೆಲ್ಲಾಪಿಲ್ಲಿಯಾಗಿಸಿ ಸಿಸಿಟಿವಿಯ ಡಿವಿಆರ್ ಕಳ್ಳತನ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ. ಮಾಹಿತಿ…

2 years ago

KSRTC ಬಸ್ ನಲ್ಲಿ ಮಹಿಳೆಯ ಚಿನ್ನಾಭರಣ ಕಳವು: ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 4 ಲಕ್ಷದ 50 ಸಾವಿರ ಮೌಲ್ಯದ ಚಿನ್ನದ ಒಡವೆಗಳನ್ನ ಎಗರಿಸಿದ ಐನಾತಿ ಕಳ್ಳರು

ನ.6ರಂದು ಉಡುಪಿಯಲ್ಲಿ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಬಂದು ಕಾವೇರಿಭವನ‌ ಬಸ್ ನಿಲ್ದಾಣದಲ್ಲಿ ದೊಡ್ಡಬಳ್ಳಾಪುರ ಬಸ್ ಹತ್ತಿ ಬರುವ ವೇಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ 4 ಲಕ್ಷದ 50…

2 years ago

ಮೈಗೆ ಎಣ್ಣೆ ಬಳಿದುಕೊಂಡು ಬರಿ ಮೈನಲ್ಲಿ ಕಳ್ಳತನ: ಯಾರು ಹಿಡಿಯಬಾರದು ಎಂದು ದೇಹಕ್ಕೆ ಎಣ್ಣೆ ಬಳಿದಿಕೊಂಡಿರುವ ಕಳ್ಳರು: ಮನೆಯಲ್ಲಿದ್ದ 95 ಗ್ರಾಂ ಚಿನ್ನ, 1.50 ಲಕ್ಷ ನಗದು ದೋಚಿ ಪರಾರಿ

ಮೈಗೆ ಎಣ್ಣೆ ಬಳಿದುಕೊಂಡು ಬರಿ ಮೈಯಲ್ಲಿ ಕಳ್ಳತನಕ್ಕೆ ಬಂದಿದ್ದ ನಾಲ್ಕು‌ ಮಂದಿ ಖದೀಮರು, ಯಾರು ಇಲ್ಲದ ಮನೆಗೆ ನುಗ್ಗಿ ಮನೆಯಲ್ಲಿದ್ದ 95 ಗ್ರಾಂ ಚಿನ್ನ, 1.50 ಲಕ್ಷ…

2 years ago

ಶೌಚಾಲಯದ ಬಳಿ‌ ಮಹಿಳೆಯ 3.7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1 ಲಕ್ಷ ನಗದು ಎಸ್ಕೇಪ್

ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಮಹಿಳೆಯ ಡೈಮಂಡ್ ರಿಂಗ್, 1 ಲಕ್ಷ ನಗದನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -1ರ…

2 years ago

ಮೊಬೈಲ್ ಅಂಗಡಿಗಳಿಗೆ ಕನ್ನ: ಬೆಲೆ ಬಾಳುವ ಮೊಬೈಲ್ ಗಳನ್ನ ದೋಚಿದ ಕಳ್ಳರು

ಬುಧವಾರ ತಡರಾತ್ರಿ ಸ್ಕೌಟ್ ಕ್ಯಾಂಪ್‌ ರಸ್ತೆಯಲ್ಲಿರುವ ಕಿರಣ್ ಕುಮಾರ್ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಯ ರೋಲಿಂಗ್ ಶೆಟರ್ ಮೀಟಿ ಬೆಲೆ ಬಾಳುವ ಮೊಬೈಲ್ ಗಳನ್ನ ದೋಚಿ ಪರಾರಿಯಾಗಿರುವ…

2 years ago