ಪ್ರೇಯಸಿಯೊಂದಿಗೆ ನದಿಗೆ ಹಾರಿದ ಪ್ರಿಯಕರ- ಕೂಡಲೇ ಜೋಡಿಯನ್ನು ರಕ್ಷಿಸಿದ ಮೀನುಗಾರರು- ಇಬ್ಬರ ಪ್ರಾಣ ಉಳಿಸಿ ಯುವಕನಿಗೆ ಕಪಾಳಮೋಕ್ಷ ಮಾಡಿದ ಮೀನುಗಾರ

ಜೀವ ಕಳೆದುಕೊಂಡಾಗ ಮಾತ್ರ ಜೀವನದ ಮೌಲ್ಯ ಏನೆಂಬುದು ತಿಳಿಯುತ್ತದೆ. ಅನೇಕ ಬಾರಿ ಪ್ರೀತಿಯಲ್ಲಿ ಸೋತಾಗ ಅಥವಾ ಜೀವನದಲ್ಲಿ ಹತಾಶೆಗೊಂಡಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ.…