ಕಂದಾಯ ಇಲಾಖೆಯ ಬಾಕಿ‌ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಗಡುವು

5 ವರ್ಷಗಳಿಗಿಂತ ಹಳೆಯದಾದ 60‌ಸಾವಿರ ಪ್ರಕರಣಗಳ ಪೈಕಿ 30ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಇರುವ ಪ್ರಕರಣಗಳನ್ನು ಜನವರಿಯೊಳಗೆ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ…