ಯೂತ್ ಗೇಮ್ಸ್ ಕೌನ್ಸಿಲ್ ಇಂಡಿಯಾ ವತಿಯಿಂದ ನೇಪಾಳದ ರಂಗಸಾಲ ಕ್ರೀಡಾಂಗಣ ಪೋಕರಾದಲ್ಲಿ 2022 -2023ನೆ ಸಾಲಿನ ಅಂತರರಾಷ್ಟ್ರೀಯ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟದಲ್ಲಿ 3 ಸಾವಿರ ಮತ್ತು…