ಇಸ್ಲಾಂಪುರ

ಬೇಕಂತಲೇ ಕ್ಯಾಂಟರ್ ಲಾರಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು: ನಗರದ ಇಸ್ಲಾಂಪುರದಲ್ಲಿ ಘಟನೆ: ಘಟನೆ ಸಿಸಿಟಿಯಲ್ಲಿ ಸೆರೆ

ಅಪರಿಚಿತ ವ್ಯಕ್ತಿಯೋರ್ವ ಚಲಿಸುತ್ತಿದ್ದ ಕ್ಯಾಂಟರ್ ಕೆಳಗೆ ಹಾರಿ ಚಕ್ರಕ್ಕೆ ಸಿಲುಕಿ ಬೇಕಂತಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ರಾತ್ರಿ ಸುಮಾರು 9ಗಂಟೆ ಸಮಯದಲ್ಲಿ ನಗರದ ಇಸ್ಲಾಂಪುರದಲ್ಲಿ ನಡೆದಿದೆ.…

2 years ago