ಟ್ರ್ಯಾಕ್ಟರ್ ಇಂಜಿನ್ ಮತ್ತು ಟ್ರ್ಯಾಲಿ ನಡುವೆ ಸಿಲುಕಿ ಡ್ರೈವರ್ ಸಾವು: ಮಣ್ಣು ಸಾಗಿಸುವಾಗ ಲೋಡ್ ಹೆಚ್ಚಾಗಿ ಹಿಂದಕ್ಕೆ ಮುಗಿಚಿಬಿದ್ದ ಇಂಜಿನ್

ಕಟ್ಟಡ ಕಾಮಗಾರಿಗೆ ಮಣ್ಣು ತೆಗೆದು ಸಾಗಿಸುವ ವೇಳೆ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾದ ಹಿನ್ನೆಲೆ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು…