ಅನಾಹುತ

ವಾಹನ ಸವಾರರೇ ಹುಷಾರ್…! ಬಲಿಗಾಗಿ ಕಾದಿರೋ ರಸ್ತೆ ಬದಿ ಇರುವ ಗುಂಡಿ; ಯಾಮಾರಿ ರಸ್ತೆ ಅಂಚಿಗೆ ಬಂದರೆ ಅಪಘಾತ ಕಟ್ಟಿಟ್ಟಬುತ್ತಿ

ನಗರದ ಟಿ.ಬಿ.ವೃತ್ತ ಹಾಗೂ ಡೈರಿ ಸರ್ಕಲ್ ಮಾರ್ಗ ಮಧ್ಯದಲ್ಲಿ ಇರುವ ಕ್ವಾಲಿಟಿ ಬಾರ್ ಮುಂಭಾಗದ ರಸ್ತೆ ಬದಿಯಲ್ಲಿ ಬಲಿಗಾಗಿ ಕಾದಿರೋ ಗುಂಡಿ. ಯಾಮಾರಿ ರಸ್ತೆ ಅಂಚಿಗೆ ಬಂದರೆ…

3 years ago