ತೋಟದ ಮನೆ ಬಳಿ ಇದ್ದ ನಾಯಿಯನ್ನ ಹೊಂಚುಹಾಕಿ ಹೊತ್ತೊಯ್ದ ಚಿರತೆ: ದೃಶ್ಯ‌ ಸಿಸಿಟಿವಿಯಲ್ಲಿ‌ ಸೆರೆ

ತೋಟದ ಮನೆ ಬಳಿ ಇದ್ದ ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಅಕ್ಕತಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಂಚುಹಾಕಿ ನಾಯಿಯ…