ನೇಣು ಹಾಕಿಕೊಂಡಿದ್ದ ಮಹಿಳೆಯ ರಕ್ಷಣೆ: ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಪೊಲೀಸ್ ಪೇದೆ

ನೇಣು ಹಾಕಿಕೊಂಡು ಜೀವನ್ಮರಣ‌ದ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಪೊಲೀಸ್ ಪೇದೆ (ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್) ಸಿಪಿಆರ್ ಮಾಡಿ ಪ್ರಾಣ ಉಳಿಸಿದ್ದಾರೆ. ತೆಲಂಗಾಣದ…