ಕೊರಿಯರ್ ಸೇವೆ ಮೂಲಕ ಗಾಂಜಾ ಚಾಕೊಲೇಟ್ ಸಪ್ಲೈ: ಇಬ್ಬರ ಬಂಧನ: ಬಂಧಿತರಿಂದ 21 ಸಾವಿರ ಗಾಂಜಾ‌ ಚಾಕೊಲೇಟ್ ವಶ

ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಗ್ಯಾಂಗ್‌ಗಳು ಕೊರಿಯರ್ ಸೇವೆಯ ಮೂಲಕ ಹೈದರಾಬಾದ್‌ಗೆ ಗಾಂಜಾ ಚಾಕೊಲೇಟ್‌ಗಳನ್ನು ಪೂರೈಸುತ್ತಿತುವ ಜಾಲವನ್ನ ಪತ್ತೆ ಮಾಡಲಾಗಿದೆ.…

ಗಾಂಜಾ ಮಾರಾಟದಿಂದ ಗಳಿಸಿದ ಹಣ ನೋಡಿ…!

ಕಾನೂನು ಜಾರಿ ಅಧಿಕಾರಿಗಳು ಹೈದರಾಬಾದ್‌ನ ನಾನಕ್ರಮ್‌ಗುಡಾದಲ್ಲಿ ಗಾಂಜಾ ವ್ಯಾಪಾರಿಯನ್ನು ಬಂಧಿಸಿದ್ದಾರೆ, ಸಾಕಷ್ಟು ಪ್ರಮಾಣದ ಅಕ್ರಮ ಗಾಂಜಾ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ…

ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್ ಮತ್ತು ಜಾಯಿಂಟ್ ಸಬ್ ರಿಜಿಸ್ಟ್ರಾರ್: 3.2 ಕೋಟಿ ಮೌಲ್ಯದ ಆಸ್ತಿ ಪತ್ತೆ  

ಎಸಿಬಿ ದಾಳಿಯಲ್ಲಿ ಕರೀಂನಗರದಲ್ಲಿ ತಹಶೀಲ್ದಾರ್ (ಎಂಆರ್‌ಒ)ಗೆ ಸಂಬಂಧಿಸಿದ ₹ 3.2 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಕರೀಂನಗರದ ಜಮ್ಮಿಕುಂಟಾ ಮಂಡಲದ ತಹಶೀಲ್ದಾರ್…

ರೋಗಿಯ ಹೊಟ್ಟೆಯಿಂದ ಬರೋಬ್ಬರಿ 418 ಮೂತ್ರಪಿಂಡದ ಕಲ್ಲುಗಳನ್ನು ಹೊರತೆಗೆದ ವೈದ್ಯರು

ಹೈದರಾಬಾದ್ ಮೂತ್ರಶಾಸ್ತ್ರಜ್ಞರು 60 ವರ್ಷದ ರೋಗಿಯಿಂದ ಸುಮಾರು 418 ಮೂತ್ರಪಿಂಡದ ಕಲ್ಲುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್…

8 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ತೆರಿಗೆ ಇನ್ಸ್‌ಪೆಕ್ಟರ್

ದೂರುದಾರರ ಫ್ಲ್ಯಾಟ್‌ನ ಮಾಲೀಕತ್ವದ ವಿವರಗಳನ್ನು ಬದಲಾಯಿಸಲು 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಕ್ಕಾಗಿ ಸರೂರ್‌ನಗರದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC)…

50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ

ಕಡಪ ಕಲೆಕ್ಟರೇಟ್ ನಲ್ಲಿ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.  ಆಂಧ್ರಪ್ರದೇಶದ ಕಡಪ ಕಲೆಕ್ಟರೇಟ್‌ನ ‘ಸಿ’…

3.5 ಟನ್ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ವಶ

ಹೈದರಾಬಾದ್‌ನಲ್ಲಿ 3.5 ಟನ್ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ಈ ಪೇಸ್ಟ್ ಅನ್ನು ಕಿರಾನಾ ಅಂಗಡಿಗಳಿಗೆ ಸರಬರಾಜು…

ಪಕೀಜಾ ಮೆಹಂದಿ ಪುಡಿ ಮತ್ತು ಕೋನ್‌ಗಳಿಗೆ ಕಾಸ್ಮೆಟಿಕ್ ಪರವಾನಗಿ ಇಲ್ಲದೇ ಮಾರಾಟ

ಮದುವೆ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸುವ ಪಕೀಜಾ ಮೆಹಂದಿ ಪುಡಿ ಮತ್ತು ಕೋನ್‌ಗಳಿಗೆ ಯಾವುದೇ ಕಾಸ್ಮೆಟಿಕ್ ಪರವಾನಗಿ ಇಲ್ಲದೇ ಮಾರಾಟ. ಪರವಾನಗಿ ಪಡೆಯದ…

ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಸಚಿವರ ಬೆಂಗಾವಲು ವಾಹನ : ಓರ್ವ ವ್ಯಕ್ತಿ ಸಾವು: ಮತ್ತೊಬ್ಬ ವಕ್ತಿಗೆ ಗಂಭೀರ ಗಾಯ

ಆಂಧ್ರಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಆದಿಮುಲಪು ಸುರೇಶ್ ಅವರ ಬೆಂಗಾವಲು ವಾಹನವು ಪ್ರಕಾಶಂ ಜಿಲ್ಲೆಯ ತ್ರಿಪುರಾಂತಕಂ ಮಂಡಲದಲ್ಲಿ ಆಟೋ ರಿಕ್ಷಾಕ್ಕೆ…

ಪಿಷ್ಟ ಮತ್ತು ಸೀಮೆಸುಣ್ಣದ ಪುಡಿಯಿಂದ ತಯಾರಿಸಲ್ಪಟ್ಟ ನಕಲಿ ಔಷಧಗಳ ಪತ್ತೆ

ಅಸ್ತಿತ್ವದಲ್ಲಿಲ್ಲದ ಕಂಪನಿಯೊಂದು ತೆಲಂಗಾಣದಲ್ಲಿ ಸೀಮೆಸುಣ್ಣದ ಪುಡಿ ಮತ್ತು ಪಿಷ್ಟವನ್ನು ಔಷಧವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ತೆಲಂಗಾಣದ ಡ್ರಗ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ಮಾರುಕಟ್ಟೆಯಲ್ಲಿ…

error: Content is protected !!