ಕುಡಿದ ನಶೆಯಲ್ಲಿ ಬರೋಬ್ಬರಿ 5 ಗಂಟೆಗಳ ಕಾಲ ಕೊಳದಲ್ಲಿ‌ ಅಲುಗಾಡದೇ ಸತ್ತ ಹೆಣದ ರೀತಿಯಲ್ಲಿ ಮಲಗಿದ್ದ ವ್ಯಕ್ತಿ: ಸ್ಥಳೀಯರಲ್ಲಿ ಆತಂಕ: ಪೊಲೀಸರಿಗೆ ಶಾಕ್

ತೆಲಂಗಾಣದ ಹನುಮಕೊಂಡದ ರೆಡ್ಡಿಪುರಂ ಕೋವೆಲಕುಂಟಾ ನಿವಾಸಿಗಳು ಸ್ಥಳೀಯ ಕೆರೆಯಲ್ಲಿ ತೇಲುತ್ತಿರುವ ಶವ ಎಂದು ಆರಂಭದಲ್ಲಿ ನಂಬಿದ್ದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಕುಡಿದ ನಶೆಯಲ್ಲಿ…

ಮೋದಿ ಸರ್ಕಾರ 3.0: ನೂತನ ಸಚಿವರಿಗೆ ಖಾತೆ ಹಂಚಿಕೆ: ಎಚ್.ಡಿ.ಕುಮಾರಸ್ವಾಮಿ ಹೆಗಲಿಗೆ ಉಕ್ಕು, ಭಾರೀ ಕೈಗಾರಿಕೆ ಖಾತೆ

ಪ್ರಧಾನಿ ನರೇಂದ್ರ ಮೋದಿ ಅವರ‌ ಮೂರನೇ ಅವಧಿಗೆ 71 ಸಚಿವರೊಂದಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್…

ಪ್ರಧಾನಿ ನರೇಂದ್ರ ಮೋದಿ 3ನೇ ಅವಧಿಯ ಪ್ರಧಾನಿಯಾಗಿ ಕೆಲಸ ಆರಂಭ: ಕಿಸಾನ್ ಸಮ್ಮಾನ್ ಯೋಜನೆಯಡಿ 9.3 ಕೋಟಿ ರೈತರಿಗೆ ಒಟ್ಟು 20,000 ಕೋಟಿ ರೂಪಾಯಿ ಮೊತ್ತದ ಹಣ ಬಿಡುಗಡೆ ಮಾಡುವ ಕಡತಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಕೆಲಸ ಪ್ರಾರಂಭಿಸಿದ್ದಾರೆ. ನಿನ್ನೆಯಷ್ಟೇ(ಜೂ.09) ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ಇಂದು…

ಇಂದು ಸಂಜೆ 7-15ಕ್ಕೆ ಮೂರನೇ ಬಾರಿಗೆ ಮೋದಿ ದರ್ಬಾರ್ ಆರಂಭ: ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ… ಕೆ.ಅಣ್ಣಾಮಲೈ ಅವರಿಗೆ ಸಚಿವ ಸ್ಥಾನ ಫಿಕ್ಸ್..?

ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ  ಹಿನ್ನೆಲೆ…

ಹೆಂಡತಿ-ಗಂಡನ ನಡುವೆ ಜಗಳ.. ಮನೆ ಸುಟ್ಟ ಪತಿ..

ತೆಲಂಗಾಣದ ರಾಜಣ್ಣ ಸಿರಿಸಿಲ್ಲ – ತಂಗಲ್ಲಪಲ್ಲಿ ಮಂಡಲದ ಪದ್ಮನಗರ ಗ್ರಾಮದಲ್ಲಿ ಪತಿ ಬಾಲ ಪೋಸಯ್ಯ ಹಾಗೂ ಪತ್ನಿ ರಾಜೇಶ್ವರಿ ನಡುವೆ ಜಗಳವಾಗಿದೆ..…

ಮೀನಿನ ಪ್ರಸದಾಕ್ಕಾಗಿ ಮುಗಿಬಿದ್ದ ಜನ- ಈ ಪ್ರಸಾದ ಅಸ್ತಮಾವನ್ನು ಗುಣಪಡಿಸುತ್ತದೆ ಎಂಬ ನಂಬಿಕೆ‌ ಇದೆ

ಮೀನಿನ ಪ್ರಸಾದಕ್ಕಾಗಿ ಹೈದರಾಬಾದಿಗೆ ಸಾವಿರಾರು ಜನ ಮುಗಿಬಿದ್ದಿದ್ದಾರೆ. ಈ ಪ್ರಸಾದ ಅಸ್ತಮಾವನ್ನು ಗುಣಪಡಿಸುತ್ತದೆ ಎಂದು ಜನ ನಂಬುತ್ತಾರೆ. ತೆಲುಗು ರಾಜ್ಯಗಳ ವಿವಿಧ…

ಭಾರತ ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ನಿಧನ

ಭಾರತ ಮಾಧ್ಯಮ ಲೋಕದ ದಿಗ್ಗಜ ಎಂದೇ ಖ್ಯಾತಿ ಪಡೆದ ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.…

37ವರ್ಷದ ವ್ಯಕ್ತಿಗೆ ಹಠಾತ್ ಹೃದಯಾಘಾತ: ಮೆಡಿಕಲ್ ಸ್ಟೋರ್ ನಲ್ಲಿ ಮೆಡಿಸಿನ್ ಕೊಡುವಾಗ ಕುಸಿದು‌ ಬಿದ್ದು ಸಾವು

ಹೃದಯಾಘಾತದಿಂದ 37 ವರ್ಷದ ಮುರಳಿ ಎಂಬ‌ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್‌ನ ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಕೀಸರ ಪಿಎಸ್ ಮಿತಿಯ…

ಪ್ರಧಾನಿ ಪಟ್ಟದಿಂದ ಮೋದಿ ಹಿಂದೆ ಸರಿಯಬೇಕು- ಯಾರೋ ಬಲವಂತವಾಗಿ ಹೊರ ಹಾಕುವವರೆಗೆ ಕಾಯಬಾರದು- ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

“ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಈ ಬಾರಿ ಬಹುಮತ ಸಿಗದ ಕಾರಣ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಏರಲು ಮುಂದಾಗಬಾರದು. ಅವರೇ ಅಧಿಕಾರದಿಂದ…

ಸರ್ಕಾರ ರಚನೆಗೆ ಸ್ಪಷ್ಟ ಬಹುಮತದ ಕೊರತೆ-: ಟಿಡಿಪಿ, ಜೆಡಿಯು ಮತ್ತಿತರರನ್ನು ಸೇರಿಸಿ ಸರ್ಕಾರ ರಚನೆಗೆ ಎನ್ ಡಿಎ ಬಣ ಹಾಗೂ ಇಂಡಿಯಾ ಬಣ ಕಸರತ್ತು

ಮಂಗಳವಾರ ನಡೆದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ‘ಎನ್‌ಡಿಎ’ ಬಣ 293 ಕ್ಷೇತ್ರಗಳಲ್ಲಿ ಗೆದ್ದಿದೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಬಣ…

error: Content is protected !!