ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಯುವಕ: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ: ಸಾಯುವ ಮುನ್ನ ಕಣ್ಣಲ್ಲಿ ನೀರು ಹಾಕುತ್ತಾ ವಿಡಿಯೋ ಮಾಡಿದ ಯುವಕ: ವಿಡಿಯೋದಲ್ಲಿ ಏನೆಲ್ಲಾ ಹೇಳಿದ್ದಾನೆ….? ಇಲ್ಲಿದೆ ನೋಡಿ

ನಲ್ಗೊಂಡದ ನೆಹರು ಗುಂಜ್ ಪ್ರದೇಶದ ಯುವಕ ತಡಕಮಲ್ಲ ಸಾಯಿ ಎಂಬ ಯುವಕ 14 ಮೈಲ್ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ…

ಸಹೋದರರಿಗೆ ರಾಖಿ ಕಟ್ಟಿ ಸಾವನ್ನಪ್ಪಿದ ಸಹೋದರಿ..!

ಇಂದು ನಾಡಿನೆಲ್ಲೆಡೆ ರಕ್ಷಾ ಬಂಧನ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಹೋದರ ಹಾಗೂ ಸಹೋದರಿಯರ ನಡುವಿನ ಬಾಂಧವ್ಯವನ್ನ ಗಟ್ಟಿ ಮಾಡುವ ಹಬ್ಬ ಇದು.…

ಸೋದರನಿಗೆ ರಾಖಿ ಕಟ್ಟಲು TGSRTC ಬಸ್ ನಲ್ಲಿ ಗರ್ಭಿಣಿ ಪ್ರಯಾಣ: ಮಾರ್ಗಮಧ್ಯದಲ್ಲಿ ಹೆರಿಗೆ ನೋವು ಪ್ರಾರಂಭ: ಗರ್ಭಿಣಿಗೆ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್: ಮಹಿಳಾ ಕಂಡಕ್ಟರ್ ಮಾನವೀಯತೆಯನ್ನು ಶ್ಲಾಘಿಸಿದ ಜನ

ರಾಖಿ ಹಬ್ಬದಂದು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(TGSRTC) ಬಸ್ಸಿನಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಹಿಳಾ ಕಂಡಕ್ಟರ್ ಮಾನವೀಯತೆ ಮೆರೆದಿದ್ದಾರೆ. ಕರ್ತವ್ಯ…

ಕುಡಿದು ಬಿಸಾಕಿದ ಬಿಯರ್ ಟಿನ್ ನಲ್ಲಿ ಸಿಲುಕಿಕೊಂಡ ಹಾವಿನ ತಲೆ: ತಲೆ ಹೊರಬಾರದೇ ಪರದಾಡಿದ ಹಾವು

ತೆಲಂಗಾಣದ ಜಗಿತ್ಯಾಲ-ಕೋಡಿಮ್ಯಾಲ ಮಂಡಲದ ನಲ್ಗೊಂಡ ಗ್ರಾಮದ ಕೃಷಿ ಮಾರುಕಟ್ಟೆಯಲ್ಲಿ ಮಾದಕ ವ್ಯಸನಿಗಳು ಎಸೆದ ಬಿಯರ್ ಟಿನ್‌ಗೆ ಹಾವಿನ ತಲೆ‌ ಸಿಲುಕಿಕೊಂಡಿದೆ. ಇದರಿಂದ…

ಬೆಟ್ಟಿಂಗ್ ಚಟಕ್ಕೆ ದಾಸನಾಗಿ 2.40 ಕೋಟಿ ಸಾಲ ಮಾಡಿದ್ದ ಮಗ: ಮಗ ಮಾಡಿದ್ದ ಸಾಲ‌ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಪೋಷಕರು

ಆನ್‌ಲೈನ್ ಜೂಜಾಟದ ಮೂಲಕ ತಮ್ಮ 22 ವರ್ಷದ ಮಗ ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ವಿವಾಹಿತ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು…

ಮನೆ ಬಳಿ ಬಂದ ರಿಯಲ್ ಸಿಂಹಗಳನ್ನು ಹಿಮ್ಮೆಟ್ಟಿಸಿದ ಗ್ರಾಮ ಸಿಂಹಗಳು

ಗುಜರಾತ್ ನ ಅಮ್ರೇಲಿ ಬಳಿಯ ಗ್ರಾಮವೊಂದಕ್ಕೆ ರಾತ್ರಿ ಎರಡು ಸಿಂಹಗಳು ಬಂದಿವೆ.. ಎರಡು ಸಿಂಹಗಳು ಮನೆಯೊಳಗೆ ಬರದಂತೆ ಎರಡು ನಾಯಿಗಳು ತಡೆದಿವೆ.…

ಧರಣಿ ಪೋರ್ಟಲ್ ಲಂಚ ಪ್ರಕರಣ: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ

ಎಸಿಬಿ ಲಂಚದ ಕಾರ್ಯಾಚರಣೆಯಲ್ಲಿ ರಂಗಾರೆಡ್ಡಿ ಜಂಟಿ ಕಲೆಕ್ಟರ್ ಮತ್ತು ಹಿರಿಯ ಸಹಾಯಕ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.  ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)…

ಗಂಡನ ತಂದೆಗೆ ಕೊಟ್ಟ ಮಾತಿನಂತೆ ಮಗನ ಸ್ಥಾನದಲ್ಲಿ ನಿಂತು ಚಿತೆಗೆ ಬೆಂಕಿ ಇಟ್ಟ ಸೊಸೆ

ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿ ಏಲೂರಿನಲ್ಲಿ ನಿವೃತ್ತರಾಗಿದ್ದ ಎರ್ರಮಶೆಟ್ಟಿ ನರಸಿಂಹರಾವ್ ಅವರು ಅನಾರೋಗ್ಯದಿಂದ ನಿಧನರಾದರು. ನರಸಿಂಹರಾವ್ ಅವರ ಮಗನೂ ತೀರಿಕೊಂಡಿದ್ದರಿಂದ ಅಂತ್ಯಸಂಸ್ಕಾರ…

ಯೂಟ್ಯೂಬರ್ ಪೋಸ್ಟ್ ಮಾಡಿದ ‘ಸಾಂಪ್ರದಾಯಿಕ ನವಿಲು ಕರಿ ರೆಸಿಪಿ’ ವೀಡಿಯೊ: ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ವಿಡಿಯೋ

ಯೂಟ್ಯೂಬರ್ ತನ್ನ ಚಾನೆಲ್‌ನಲ್ಲಿ “ಸಾಂಪ್ರದಾಯಿಕ ನವಿಲು ಕರಿ ರೆಸಿಪಿ” ಎಂಬ ಶೀರ್ಷಿಕೆಯ ವಿವಾದಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಸಾರ್ವಜನಿಕ ವಲಯದಲ್ಲಿ…

ಸೀರೆ ಕದ್ದ ನಾರಿಯರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಐವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲು

ಕಡಪದಲ್ಲಿ ಐವರು ಮಹಿಳೆಯರು ಸೀರೆ ಖರೀದಿಸಲು ಹೋಗಿ ಅಂಗಡಿಯಲ್ಲಿದ್ದ ಸೀರೆಗಳನ್ನು ಕಾಲಿನ ನಡುವೆ ಇಟ್ಟು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ…

error: Content is protected !!