Ramesh Babu

ರೇಷನ್ ಕಾರ್ಡ್ ಬಡವರು, ಶ್ರೀಮಂತ ಮತ್ತು ನಿಜ ನಿರ್ಗತಿಕರು ಎಂದರೆ ಯಾರು ?

ರೇಷನ್ ಕಾರ್ಡ್ ಬಡವರು, ಶ್ರೀಮಂತ ಮತ್ತು ನಿಜ ನಿರ್ಗತಿಕರು ಎಂದರೆ ಯಾರು ? ಬಡತನ ಎಂದರೇನು ? ಬಡವರು ಎಂದರೆ ಯಾರು ? ತಿನ್ನಲು ಊಟವಿಲ್ಲದೆ ಹಸಿವಿನಿಂದ…

5 months ago

ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯತ್ ಸ್ಪರ್ಶ…ತಾಯಿ-ಮಗ ಸಾವು..

ಬೆಳೆಗಳಿಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ತಾಯಿ ಮಗ ಸಾವನ್ನಪ್ಪಿದ ದುರಂತ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ತಾಯಿ ನೀಲಮ್ಮ, ಮಗ ಹರೀಶ್…

5 months ago

ಅಡೆತಡೆಗಳನ್ನು ತೆಗೆದುಹಾಕಲು ಕಾಲ ಭೈರವ ಪೂಜೆ

ಕಾಲ ಭೈರವ ಎಲ್ಲಾ ದೇವಾಲಯಗಳ ರಕ್ಷಕ ದೇವರು. ನಾವು ಕಾಲ ಭೈರವನನ್ನು ಪೂಜಿಸಿದಾಗ, ಅವನು ನಮ್ಮ ಜೀವನದಲ್ಲಿ ಉದ್ಭವಿಸಬಹುದಾದ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಾನೆ ಮತ್ತು ನಮ್ಮ…

5 months ago

ಅದ್ಧೂರಿಯಾಗಿ ನಡೆದ ಶ್ರೀ ಗಣೇಶ, ಪಾರ್ವತಿ ಸಮೇತ ಈಶ್ವರ ಕಾಲಭೈರವ ನೂತನ ಶಿಖರ ಕಳಶ ಪ್ರತಿಷ್ಠಾಪನೆ

ಶ್ರೀ ಈಶ್ವರ ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ಲಿಂಗಮ್ಮಜ್ಜಿ ಅವರ ಜ್ಞಾಪಕಾರ್ಥವಾಗಿ ದೇವಸ್ಥಾನ ಜೀರ್ಣೋದ್ದಾರ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ನಗರದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿನ ದೇವರಾಜ ನಗರದಲ್ಲಿ…

5 months ago

ಕನಸವಾಡಿ ಗ್ರಾ.ಪಂ ಉಪಾಧ್ಯಕ್ಷರಾಗಿ ಶೋಭಾ ಕೃಷ್ಣಮೂರ್ತಿ ಅವಿರೋಧ ಆಯ್ಕೆ: ಗಣ್ಯರಿಂದ ಅಭಿನಂದನೆ

ಕನಸವಾಡಿ ಗ್ರಾ.ಪಂ ಉಪಾಧ್ಯಕ್ಷರಾಗಿ ಶೋಭಾ ಕೃಷ್ಣಮೂರ್ತಿ ಅವಿರೋಧ ಆಯ್ಕೆಯಾಗಿದ್ದು, ಗಣ್ಯರು ಹೂಮಾಲೆ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ರಾಜಣ್ಣ ಉಪಾಧ್ಯಕ್ಷರಾಗಿದ್ದರು. ಇವರು ರಾಜೀನಾಮೆ ನೀಡಿದ್ದರು. ತೆರವಾದ…

5 months ago

ಚೆನ್ನಾದೇವಿ ಅಗ್ರಹಾರ ವಿಎಸ್ಎಸ್ ಎನ್ ಚುನಾವಣೆ: ನೂತನ ಅಧ್ಯಕ್ಷರಾಗಿ ಮದಗೊಂಡನಹಳ್ಳಿಯ ಎಂ.ಸಿ ಚಂದ್ರಶೇಖರ್ ಆಯ್ಕೆ: ಗಣ್ಯರಿಂದ ಅಭಿನಂದನೆ

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಚೆನ್ನಾದೇವಿ ಅಗ್ರಹಾರ ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಮದಗೊಂಡನಹಳ್ಳಿಯ ಎಂ.ಸಿ…

5 months ago

70 ವರ್ಷಗಳಿಂದ ಇದ್ದ ಪೊಲೀಸ್ ಕ್ಯಾಪ್ ಬದಲಾವಣೆ: ಪೊಲೀಸ್ ಸಿಬ್ಬಂದಿಗೆ ನೂತನ ಪೀಕ್ ಕ್ಯಾಪ್ ವಿತರಣೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ, ಇದು ಪೊಲೀಸ್ ಇಲಾಖೆಯ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ. ನಮ್ಮ ಯುವ…

5 months ago

ನಾಗರಕೆರೆ ವಾಕಿಂಗ್ ಪಾಥ್ ಬಳಿ ಬೃಹತ್ ನಾಗರಹಾವು ಪ್ರತ್ಯಕ್ಷ: ವಾಕಿಂಗ್ ಮಾಡುವಾಗ ಹುಷಾರ್….!

ನಾಗರಕೆರೆ ವಾಕಿಂಗ್ ಪಾಥ್ ಬಳಿ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗರಕೆರೆ ವಾಕಿಂಗ್ ಪಾಥ್ ನಲ್ಲಿ ಚೈನ್ ಲಿಂಕ್ ಬೇಲಿ ಆಳವಡಿಸಲಾಗಿದೆ. ಈ ಬಲೆ ಕಾಂಪೌಡ್ ಗೆ ಬಳ್ಳಿಗಳು,…

5 months ago

ಹಣ ಉಳಿಸಲು ತೆಂಗಿನಕಾಯಿ ಪರಿಹಾರ

ಕಂದ ಷಷ್ಠಿ ಉಪವಾಸದ ಆರು ದಿನಗಳು ಮುರುಗನನ್ನು ಪೂಜಿಸಲು ಅತ್ಯಂತ ಪ್ರಮುಖವಾದ ದಿನಗಳಾಗಿವೆ. ಈ ಆರು ದಿನಗಳ ಪೂಜೆಯ ವಿವಿಧ ವಿಧಾನಗಳು ಮತ್ತು ಪರಿಹಾರಗಳು ನಮ್ಮ ಜೀವನದಲ್ಲಿ…

5 months ago

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಇಬ್ಬರು ಬೈಕ್ ಸವಾರರು ಸಾವು

ಬೆಳ್ಳಂಬೆಳಗ್ಗೆ ಭೀಕರ ಅಪಘಾತವಾಗಿದ್ದು, ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸುಮಾರು 6ಗಂಟೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದಲ್ಲಿ‌ ನಡೆದಿದೆ. ತೂಬಗೆರೆ ಮೂಲದ ನಂದನ್(22) ಮತ್ತು ರವಿಕುಮಾರ್(24)…

5 months ago