Ramesh Babu

55 ಲಕ್ಷ ರೂ. ಮೌಲ್ಯದ ಸುಮಾರು 799 ಗ್ರಾಂ ಚಿನ್ನದ ಪೇಸ್ಟ್ ವಶ

ಪೇಸ್ಟ್ ರೂಪದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಏರ್ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನು 55 ಲಕ್ಷ…

2 years ago

ಮಗುವಿಗೆ ಹಾವು ಕಡಿತ:‌‌ ಚಿಕಿತ್ಸೆ ಫಲಿಸದೇ ಸಾವು: ಮುಗಿಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ

ರಾಮಾಂಜಿ, ವಿನೋದಮ್ಮ ದಂಪತಿಯ ಸುಮಾರು 7 ವರ್ಷದ ಅನುಷಾ ಸಾವನ್ನಪ್ಪಿರುವ ಮಗು. ರಾಮಾಂಜಿ, ವಿನೋದಮ್ಮ ದಂಪತಿ ತಾಲೂಕಿನ ತೂಬಗೆರೆ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ನಿವಾಸಿಗಳಾಗಿರುತ್ತಾರೆ. ಕೋಳೂರು ಗ್ರಾಮದಲ್ಲಿರುವ…

2 years ago

ಲಂಡನ್‌ನಲ್ಲಿ ಮಾಜಿ ಗೆಳತಿಗೆ ಇರಿದ ಆರೋಪ: ಆರೋಪಿಗೆ 16 ವರ್ಷಗಳ ಜೈಲು ಶಿಕ್ಷೆ: ಇರಿದು ಹಾಕುವ ಮುನ್ನ ‘ಮನುಷ್ಯನನ್ನು ಚಾಕುವಿನಿಂದ ತಕ್ಷಣ ಕೊಲ್ಲುವುದು ಹೇಗೆ’ ಎಂಬುದರ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದ ಆರೋಪಿ

ಲಂಡನ್‌ನಲ್ಲಿ ತನ್ನ ಮಾಜಿ ಗೆಳತಿಗೆ ಇರಿದ ಆರೋಪದ ಮೇಲೆ ಹೈದರಾಬಾದ್ ವ್ಯಕ್ತಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆಕೆಯನ್ನು ಇರಿದು ಹಾಕುವ ಮುನ್ನ 'ಮನುಷ್ಯನನ್ನು ಚಾಕುವಿನಿಂದ…

2 years ago

ಒಂದು ಪೆನ್ ಡ್ರೈವ್ ಸುತ್ತಾ…..

ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು......... ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ…

2 years ago

ಚುನಾವಣಾಧಿಕಾರಿ (ಶಿಕ್ಷಕಿ)ಗೆ ಹೃದಯಾಘಾತ: ಚಿಕಿತ್ಸೆ ಫಲಿಸದೆ ಸಾವು

ನಗರದ ರೋಜಿಪುರ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 155ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಕವಿತಾ ಅವರು, ಸಂಜೆ ಮತಗಟ್ಟೆಯಲ್ಲಿಯೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ…

2 years ago

ದೊಡ್ಡಬಳ್ಳಾಪುರದಲ್ಲಿ‌ ಶೇ 80.13ರಷ್ಟು ಮತದಾನ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯು ಸುಸೂತ್ರ ಹಾಗೂ ಶಾಂತಿಯುತವಾಗಿ ಮುಕ್ತಾಯವಾಗಿದೆ. ಸಂಜೆ 6ರ ವೇಳೆಗೆ ಶೇ. 80.13ರಷ್ಟು ಮತದಾನವಾಗಿದೆ. ಮತದಾರರು ಬೆಳಿಗ್ಗೆಯಿಂದಲೇ…

2 years ago

ಮದ್ಯದಂಗಡಿ ಮುಚ್ಚಿಸಲು ಆಗ್ರಹಿಸಿ ಮತದಾನ ಬಹಿಷ್ಕಾರ

ಕೋಲಾರ: ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿರುವ ಎಂಎಸ್ಐಎಲ್ ಮದ್ಯದಂಗಡಿಯನ್ನು ಮುಚ್ಚಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಗ್ರಾಮದ ಪ್ರವೇಶ ದ್ವಾರದಲ್ಲೇ ಮದ್ಯದಂಗಡಿ ನಿರ್ಮಿಸಿದ್ದು, ಊರಿನ ಯುವಕರು…

2 years ago

ಚುನಾವಣಾ ದಿನವೇ ಚುನಾವಣಾ ಬಹಿಷ್ಕಾರ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಗ್ರಾಮದಲ್ಲಿ ಒಟ್ಟು 380 ಮತಗಳಿವೆ. ಬೆಳಗ್ಗೆಯಿಂದಲೂ ಮತಗಟ್ಟೆಗೆ ತೆರಳದೆ ಗ್ರಾಮಸ್ಥರೆಲ್ಲರೂ ಸೇರಿ ಬೀದಿಯಲ್ಲೇ ಕುಳಿತು ಪ್ರತಿಭಟನೆ‌ ನಡೆಸುತ್ತಿದ್ದಾರೆ. ಗ್ರಾಮಸ್ಥರ ಮನವೊಲಿಕೆಗೆ ಪೊಲೀಸ್ ಅಧಿಕಾರಿಗಳು ಮುಂದಾದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ…

2 years ago

ಸಂಪತ್ತಿನ ಸಮಾನ ಹಂಚಿಕೆ…,

ಸಂಪತ್ತಿನ ಸಮಾನ ಹಂಚಿಕೆ..., ಈ ಪರಿಕಲ್ಪನೆಯ ವಾಸ್ತವಿಕ ಅರ್ಥವೇನು ? ಇದು ಸಾಧ್ಯವೇ ? ಇದರ ಅಗತ್ಯತೆ ಏನು ? ಇದು ಅನಿವಾರ್ಯವೇ ? ಇದನ್ನು ಒಪ್ಪಿಕೊಳ್ಳಬೇಕೆ…

2 years ago

ನಾಳೆ(ಏ.26) ಮೊದಲ‌ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ: ಎಲ್ಲೆಲ್ಲಿ ಮತದಾನ ನಡೆಯಲಿದೆ?.. ಇಲ್ಲಿದೆ ವಿವರ

ನಾಳೆ ಮೊದಲ‌ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಮತದಾನದಕ್ಕೆ ಸಕಲ‌ ಸಿದ್ಧತೆ ನಡೆಸಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ…

2 years ago