ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ
*ಪ್ರೌಢಶಾಲಾ ವಿಭಾಗ*
1) ಸಂಜನಾ ಕೆ (ಪ್ರಥಮ), ಸರ್ಕಾರಿ ಪ್ರೌಢಶಾಲೆ, ಬರದಿ ಮಂಡಿಗೆರೆ, ನೆಲಮಂಗಲ ತಾಲೂಕು
2) ಸ್ನೇಹ ಆರ್ (ದ್ವಿತೀಯ), 10ನೇ ತರಗತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಾಲೇಪುರ
3) ಲಹರಿ ಬಿ ಆರ್ (ತೃತೀಯ), ಕಾರ್ಮೆಲ್ ಜ್ಯೋತಿ ಪ್ರೌಢಶಾಲೆ ರೋಜಿಪುರ ದೊಡ್ಡಬಳ್ಳಾಪುರ
*ಪದವಿ ಪೂರ್ವ ವಿಭಾಗ*
1)ಮೀನಾ ಎಂ (ಪ್ರಥಮ), ಕಲಾವಿಭಾಗ ಶ್ರೀ ಕೊಂಗಾಡಿಯಪ್ಪ ಪಿಯು ಕಾಲೇಜ್ ದೊಡ್ಡಬಳ್ಳಾಪುರ
2) ಚಮನ್ ರಾಣಿ ಎಂ ಆರ್ (ದ್ವಿತೀಯ), ವಾಣಿಜ್ಯ ವಿಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜಯಪುರ
3) ಮೇಘನಾ ಎಸ್ಎಲ್(ತೃತೀಯ), ವಿಜ್ಞಾನ ವಿಭಾಗ ಶ್ರೀ ದೇವರಾಜ್ ಅರಸ್ ಪಿಯು ಕಾಲೇಜ್ ಕೊಡಿಗೆಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು
*ಪದವಿ, ಸ್ನಾತಕೋತ್ತರ ವಿಭಾಗ*
1) ಶಿವರಾಜ್ ಜಿಎನ್ (ಪ್ರಥಮ), ದ್ವಿತೀಯ ಸೆಮಿಸ್ಟರ್ ಬಿಎಡ್ ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ದೇವನಹಳ್ಳಿ
2) ಪ್ರಭಾವತಿ ಎಂ ಕೆ (ದ್ವಿತೀಯ), ದ್ವಿತೀಯ ಸೆಮಿಸ್ಟರ್ ಬಿಎಡ್ ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ದೇವನಹಳ್ಳಿ
3) ನಿರ್ಮಲಾ ಬಿಎನ್ (ತೃತೀಯ), ಲಾವಣ್ಯ ಶಿಕ್ಷಣ ಮಹಾವಿದ್ಯಾಲಯ ದೊಡ್ಡಬಳ್ಳಾಪುರ