ನಗರ ಪೊಲೀಸ್ ಠಾಣೆಯ ಆರಕ್ಷಕನಿರೀಕ್ಷಕರಾಗಿ ಅಂಬರೀಶ್ ಗೌಡ. ಎ ಇಂದು ಅಧಿಕಾರ ಸ್ವೀಕಾರ ಮಾಡಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ಅಂಬರೀಶ್ ಗೌಡ ಅವರಿಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ತೇಜಸ್ ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಕರಾರ್ ಹುಸೇನ್, ಮುನಿರಾಜು, ನಾಗರಾಜು , ರೂಪೇಶ್ ಯಾದವ್, ವಸಂತ್, ಪುಟ್ಟ ನರಸಿಂಹಯ್ಯ ಹಾಜರಿದ್ದರು