ಸೂರ್ಯನ ಅಧ್ಯಯನಕ್ಕೆ ಹೊರಟ ಆದಿತ್ಯ ಎಲ್‌1

ಭಾರತ ದೇಶದ ಪ್ರಪ್ರಥಮ ಸೌರ ಯೋಜನೆ ಆದಿತ್ಯ ಎಲ್‌1 ಯಶಸ್ವಿಯಾಗಿ ಇಂದು ಉಡಾವಣೆಗೊಂಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್‌1 ನೌಕೆಯನ್ನು ಹೊತ್ತ ಪಿಎಸ್‌ಎಲ್‌ವಿ- ಸಿ57 ಸೂರ್ಯನ ಕಡೆಗಿನ 125 ದಿನಗಳ ತನ್ನ ಪ್ರಯಾಣವನ್ನು ಇಂದು ಆರಂಭಿಸಿತು.

ಸೂರ್ಯನ ಅಧ್ಯಯನಕ್ಕಾಗಿ ನೌಕೆ ಕಳುಹಿಸಿದ ಜಗತ್ತಿನ 3ನೇ ದೇಶ ಎಂಬ ಮತ್ತೊಂದು ವಿಶಿಷ್ಟ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

Leave a Reply

Your email address will not be published. Required fields are marked *