ಬಿಟ್ ಕಾಯಿನ್ ಹಗರಣದ ತನಿಖೆಗೆ ಮರುಜೀವ ಹಿನ್ನೆಲೆ ಹಗರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದೆ. ತನಿಖೆಯ ಮೊದಲ ಭಾಗವಾಗಿ ಹಿಂದಿನ ತನಿಖಾ ತಂಡದ ಅಧಿಕಾರಿಗಳ ವಿಚಾರಣೆ ಮುಂದುವರಿಸಿದ ಎಸ್ಐಟಿ.
ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದ ಮೂವರು ಇನ್ಸ್ ಪೆಕ್ಟರ್ ಗಳಿಂದ ಮಾಹಿತಿ ಕಲೆ ಎಸ್ಐಟಿ ಮಾಹಿತಿ ಕಲೆ ಹಾಕಿದೆ.
CID SP ವಿರುದ್ಧ ಆರೋಪ ಬಂದ ಹಿನ್ನೆಲೆಯಲ್ಲಿ ಸಿಐಡಿ SP ಯನ್ನು ಬಿಟ್ಟು ತಾವೇ ತನಿಖೆಗೆ ಕೈ ಹಾಕಿರುವ SIT ತಂಡ. ಸಿಐಡಿಯಲ್ಲಿ ಬಿಟ್ ಕಾಯಿನ್ ಕೇಸ್ ಸಾಕ್ಷಿ ನಾಶ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸ್ವತಃ ಮಾಹಿತಿ ಕಲೆ ಹಾಕಿರುವ SIT ಮುಖ್ಯಸ್ಥ ADGP ಮನೀಷ್ ಖರ್ಬಿಕರ್. ತನಿಖೆ ಸಂಬಂಧ ಮತ್ತಷ್ಟು ಅಧಿಕಾರಿಗಳ ವಿಚಾರಣೆಗೆ SIT ಸಿದ್ಧತೆ ನಡೆಸಲಾಗುತ್ತಿದೆ.