
ಕಳೆದ ಆರು ತಿಂಗಳಿಂದ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ವರ್ಗಾವಣೆ ಪ್ರಕ್ರಿಯೆಯ ‘ಗ್ರಹಣ’ಕ್ಕೆ ಬುಧವಾರ ಮುಕ್ತಿ ನೀಡಿರುವ ಪೊಲೀಸ್ ಇಲಾಖೆ, 129 ಮಂದಿ ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ 23 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಲಾಗಿದೆ. ರಾಜ್ಯದ ವಿವಿಧ ಘಟಕಗಳಿಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿದ್ದು, ತಕ್ಷಣ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಒಂದೇ ಠಾಣೆಯಲ್ಲಿ ಎರಡು ವರ್ಷ ಅವಧಿ ಪೂರೈಸಿರುವ ಇನ್ಸ್ಪೆಕ್ಟರ್ಗಳು ಹಾಗೂ ಡಿವೈಎಸ್ಪಿಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವರ್ಗಾವಣೆ ನಡೆಯುವ ಸಾಧ್ಯತೆಯಿದೆ.
ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಪಟ್ಟಿ
1. ರಾಜಣ್ಣ ಡಿ.ಜೆ
ಬೀದರ್ ಉಪ ವಿಭಾಗಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು
ಕಲಬುರಗಿ ಪಿ.ಟಿ.ಸಿ. ನಾಗೇನಹಳ್ಳಿ ಇಲ್ಲಿಯೆ ಮುಂದುವರೆಸಲಾಗಿದೆ.
2. ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ
ಗೋಕಾಕ್ ಉಪ ವಿಭಾಗ, ಬೆಳಗಾವಿ ಜಿಲ್ಲೆ (ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಯಲ್ಲಿದ್ದು, ಹಿಂದಿರುಗಿದವರು) ಬೀದರ್ ಉಪ ವಿಭಾಗ, ಬೀದರ್ ಜಿಲ್ಲೆ.
3.ಗಿರೀಶ್ ಬಿ
ಕರ್ನಾಟಕ ಲೋಕಾಯುಕ್ತ
ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.
4. ಮಹೇಶ್ ಎಂ.ಕೆ
ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.
ಸಿಐಡಿ.
5.ಯು.ಡಿ ಕೃಷ್ಣಕುಮಾರ್
ರಾಜ್ಯ ಗುಪ್ತವಾರ್ತೆ ವರ್ಗಾವಣೆ ಆದೇಶದಲ್ಲಿದ್ದವರು
ಶ್ರೀರಂಗಪಟ್ಟಣ ಉಪ ವಿಭಾಗ, ಮಂಡ್ಯ ಜಿಲ್ಲೆ

6. ಪ್ರಭು ಡಿ.ಟಿ
ಉಡುಪಿ ಉಪ ವಿಭಾಗ, ಉಡುಪಿ ಜಿಲ್ಲೆ
ಸಂಚಾರ ಉಪ ವಿಭಾಗ, ಕಲಬುರಗಿ ನಗರ.
7. ಬೆಳ್ಳಿಯಪ್ಪ ಕೆ.ಯು
ಕಾರ್ಕಳ ಉಪ ವಿಭಾಗ, ಉಡುಪಿ ಜಿಲ್ಲೆ ವರ್ಗಾವಣೆ ಆದೇಶದಲ್ಲಿದ್ದವರು
ಉಡುಪಿ ಉಪ ವಿಭಾಗ, ಉಡುಪಿ ಜಿಲ್ಲೆ
8. ಗಣೇಶ ಎಂ ಹೆಗಡೆ
ಬಂಟ್ವಾಳ ಉಪ ವಿಭಾಗ, ದಕ್ಷಿಣ ಕನ್ನಡ ಜಿಲ್ಲೆ ವರ್ಗಾವಣೆ ಆದೇಶದಲ್ಲಿದ್ದವರು
ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
9. ರವೀಶ ನಾಯಕ್
ಸಿಸಿಬಿಎಸ್, ಮಂಗಳೂರು ನಗರ
ಮಂಗಳೂರು ಕೇಂದ್ರ ಉಪ ವಿಭಾಗ, ಮಂಗಳೂರು ನಗರ.
10. ಪ್ರತಾಪ್ ಸಿಂಗ್ ಥೋರಾಟ್
ಮಂಗಳೂರು ಕೇಂದ್ರ ಉಪ ವಿಭಾಗ, ಮಂಗಳೂರು ನಗರದಿಂದ ರಾಜ್ಯ ಗುಪ್ತವಾರ್ತೆಗೆ.

11. ಪ್ರವೀಣ್ ಎಂ
ರಾಜ್ಯ ಗುಪ್ತವಾರ್ತೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಕರ್ನಾಟಕ ಲೋಕಾಯುಕ್ತಕ್ಕೆ
12. ಗಂಗಾಧರ್ ಬಿ.ಎಂ
ಬೆಳಗಾವಿ ಗ್ರಾಮಾಂತರ ಉಪ ವಿಭಾಗ, ಬೆಳಗಾವಿ ನಗರ
ರಾಜ್ಯ ಗುಪ್ತವಾರ್ತೆ.
13. ಅರುಣ್ ನಾಗೇಗೌಡ
ರಾಜ್ಯ ಗುಪ್ತವಾರ್ತೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.
14.ದಿನಕರ್ ಪಿ.ಕೆ
ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ
ರಾಜ್ಯ ಗುಪ್ತವಾರ್ತೆ.
15. ಕೃಷ್ಣಮೂರ್ತಿ ಕೆ
ಸಿಸಿಪಿಎಸ್, ಶಿವಮೊಗ್ಗ ಜಿಲ್ಲೆ
ಐ.ಜಿ.ಪಿ ರವರ ಕಛೇರಿ, ಪೂರ್ವ ವಲಯ, ದಾವಣಗೆರೆ.
16. ಕೃಷ್ಣಪ್ಪ ವಿ
ಕರ್ನಾಟಕ ಲೋಕಾಯುಕ್ತ (ವಿಶೇಷ ತನಿಖಾ ತಂಡ) ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಕೋಲಾರ ಉಪ ವಿಭಾಗ, ಕೋಲಾರ ಜಿಲ್ಲೆ
17. ಮೊಹಮ್ಮದ್ ಹುಮಾಯೂನ್ ನಾಗ್ತೆ
ಕೋಲಾರ ಉಪ ವಿಭಾಗ, ಕೋಲಾರ ಜಿಲ್ಲೆ
ಎಸಿಪಿ, ಇಲಾಖಾ ವಿಚಾರಣೆ, ಬೆಂಗಳೂರು ನಗರ.

18. ಶಿವಾನಂದ ಹೆಚ್ ಚಲುವಾದಿ
ಸಿಐಡಿ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಹುಬ್ಬಳ್ಳಿ ಉತ್ತರ ಉಪ ವಿಭಾಗ, ಹುಬ್ಬಳ್ಳಿ-ಧಾರವಾಡ ನಗರ
19. ಶಿವಪ್ರಕಾಶ್ ರಾಜೇಂದ್ರ ನಾಯಕ್
ಹುಬ್ಬಳ್ಳಿ ಉತ್ತರ ಉಪ ವಿಭಾಗ, ಹುಬ್ಬಳ್ಳಿ-ಧಾರವಾಡ ನಗರ
ಪಿ.ಟಿ.ಸಿ. ನಾಗೇನಹಳ್ಳಿ, ಕಲಬುರಗಿ.
20. ಶೀಲವಂತ ಹೊಸಮನಿ
ಕರ್ನಾಟಕ ಲೋಕಾಯುಕ್ತ
ಸಿಸಿಪಿಎಸ್, ಯಾದಗಿರಿ ಜಿಲ್ಲೆ.
21. ಗೋವಿಂದರಾಜು ವಿ
ಸಿಐಬಿ, ಬೆಂಗಳೂರು ನಗರ
ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆ.

22. ಚಂದ್ರಕಾಂತ ನಂದಾರೆಡ್ಡಿ
ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆ
ರಾಜ್ಯ ಗುಪ್ತವಾರ್ತೆ.

23. ಅಶ್ವತ್ ನಾರಾಯಣ.ಸಿ.ಕೆ
ಆಂತರಿಕ ಭದ್ರತಾ ವಿಭಾಗ, ಬೆಂಗಳೂರು ಸ್ಥಳನಿಯುಕ್ತಿಯಲ್ಲಿದ್ದವರು
ನಗರ ವಿಶೇಷ ಕೋಶ, ಬೆಂಗಳೂರು ನಗರ
