ಹುಲ್ಲಿನ ಬಣವೆಗೆ ಬೆಂಕಿ: ಸುಟ್ಟುಕರಕಲಾದ ಬಣವೆ

ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಬೆಂಕಿಯ  ಕೆನ್ನಾಲಿಗೆಗ ಬಣವೆ ಸುಟ್ಟುಕರಕಲಾಗಿರುವ ಘಟನೆ ಇಂದು ಮಧ್ಯಾಹ್ನ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದಲ್ಲಿ ನಡೆದಿದೆ…

ನೀಲಗಿರಿ ತೋಪಿಗೆ ಬೆಂಕಿ ಬಿದ್ದಿದ್ದು, ತೋಪಿನ ಪಕ್ಕದಲ್ಲೇ ಇದ್ದ ಹುಲ್ಲಿನ‌ ಬಣವೆಗೆ ಆವರಿಸಿದೆ. ಬೇಸಿಗೆ ಕಾಲದಲ್ಲಿ ಹಸುಗಳಿಗಾಗಿ ಕೂಡಿಟ್ಟ ಮೇವು ಸಂಪೂರ್ಣ ಭಸ್ಮವಾಗಿದೆ..

ಬೇಸಿಗೆ ಕಾಲದಲ್ಲಿ ಬೆಂಕಿ ಕಿಡಿಗೆ ಹುಲ್ಲಿನ ಬಣವೆಗಳು ಹಾಗೂ ಇತರೆ ವಸುಗಳು ಸಿಗದಂತೆ ಕಾಪಿಟ್ಟುಕೊಂಡು ಎಚ್ಚರವಹಿಸಿಬೇಕು.

Leave a Reply

Your email address will not be published. Required fields are marked *

error: Content is protected !!