
ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಇಂದು (ಶನಿವಾರ) ಹುಂಡಿ ಕಾಣಿಕೆ ಎಣಿಕೆ ಕಾರ್ಯ ಮಾಡಲಾಯಿತು.
ಹುಂಡಿ ಎಣಿಕೆಯಲ್ಲಿ 60 ಲಕ್ಷ 87 ಸಾವಿರ 238 ರೂ. ಕಾಣಿಕೆ ಸಂಗ್ರಹವಾಗಿದೆ.

96200 ರೂ. ಮೌಲ್ಯದ 1 ಕೆಜಿ 300 ಗ್ರಾಂ ಬೆಳ್ಳಿ, 37500 ರೂ. ಮೌಲ್ಯದ 4 ಗ್ರಾಂ 400 ಮಿಲಿ ಬಂಗಾರವನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಗೆ ಅರ್ಪಿಸಿದ್ದಾರೆ.