
ಮನೆ ಮನೆ ಪೊಲೀಸ್ ವ್ಯವಸ್ಥೆ ಹಿನ್ನೆಲೆ ಮನೆ ಬಾಗಿಲು ತಟ್ಟಿ ಅಜ್ಜಿ ಸಮಸ್ಯೆ ಕೇಳಿದ ಪೊಲೀಸರಿಗೆ ಶಾಕ್ ಆಗಿದೆ.. ಪೊಲೀಸರಿಗೆ ಅಜ್ಜಿ ಹೇಳಿದ ಸಮಸ್ಯೆ ಏನು ಗೊತ್ತಾ..?
ನನ್ನ ಮಗನಿಗೆ ಒಂದು ಹೆಣ್ಣು ಹುಡುಕಿಕೊಡಿ ಎಂದು ಅಜ್ಜಿ ಪೊಲೀಸರಿಗೆ ಹೇಳಿದ್ದಾರೆ.
ಮಗನಿಗೆ ಮದುವೆ ಆಗಿಲ್ಲ.. ಹೆಣ್ಣು ಸಿಕ್ತಿಲ್ಲಾ.. ಹೆಣ್ಣು ಹುಡುಕಿ ಕೊಡಿ ನಮಗೆ ಅದೇ ಸಮಸ್ಯೆ ಆಗಿದೆ ಎಂದು ಅಜ್ಜಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ..
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಘಟನೆ ನಡೆದಿದೆ…
ಸದ್ಯ ಪೊಲೀಸರ ಬಳಿ ಸಮಸ್ಯೆ ತೊಡಿಕೊಂಡ ಅಜ್ಜಿ ವಿಡಿಯೋ ವೈರಲ್ ಆಗಿದೆ..