
ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ಪುಡಿರೌಡಿಗಳ ಬೀದಿ ಕಾಳಗ ನಡೆದಿದೆ.
ನಡುರಸ್ತೆಯಲ್ಲೇ ಪುಡಿರೌಡಿಗಳು ಹೊಡೆದಾಟ ಬಡೆದಾಟದಲ್ಲಿ ನಿರತರಾಗಿದ್ದಾರೆ. ಚಿಂತಾಮಣಿ ನಗರದ ಗಜಾನನ ವೃತ್ತದಲ್ಲಿ ಬೀದಿ ಕಾಳಗ ನಡೆದಿದೆ.

ಪುಡಿ ರೌಡಿಗಳು ಕಲ್ಲುಗಳಿಂದ ಬಡಿದಾಡಿಕೊಂಡಿದ್ದಾರೆ. ಪುಡಿರೌಡಿಗಳ ಬೀದಿಕಾಳಗ ಕಂಡ ಜನ ಭಯಭೀತರಾಗಿದ್ದಾರೆ.
ಅವಾಚ್ಯ ಶಬ್ಧಗಳಿಂದ ಪರಸ್ಪರ ನಿಂದಿಸಿ ಹೊಡೆದಾಡಿಕೊಂಡಿದ್ದಾರೆ. ಚಿಂತಾಮಣಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ