
ಕೆಎಸ್ ಸಿಎ ಮಹಿಳಾ ಕ್ರೀಕೆಟ್ ಲೀಗ್ ಗೆ ಪಾಲರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸೌಮ್ಯ ವರ್ಮಾ, ಸಾಕ್ಷಿ, ಉಮಾ ಕಾಶ್ವಿ, ಮನು, ಇಂಚರಾ, ಸಮಿತಾ, ಪ್ರಿಯಾ, ಯಾನಾ, ಚಿಂತನ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರದ ಕ್ರಿಕೆಟ್ ಪ್ರತಿಭೆ, ಅಕ್ಷರಾ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಹಾಗೂ ಪಾಲರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿರುವ ಚಿಂತನಾ ಎಚ್.ಆರ್ ರವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಹಿಳಾ ಕ್ರಿಕೆಟ್ ಟೂರ್ನಿಮೆಂಟ್ ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ಈ ಮಹತ್ತರ ಸಾಧನೆಗೆ ಕೋ ಕಿರಣ್ ಹಾಗೂ ಅರ್ಜುನ್ ದೇವ್ ಶ್ರಮಿಸಿದ್ದಾರೆ. ಚಿಂತನಾ ಎಚ್.ಆರ್ ಅವರ ಸಾಧನೆಗೆ ತಾಲೂಕಿನ ಜನತೆ ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.