
ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಶ್ರೀ ಮಹೇಶ್ವರ ದೇವಿಯ 35ನೇ ವಾರ್ಷಿಕೊತ್ಸವ ಬಹಳ ಅದ್ಧೂರಿಯಾಗಿ ನೆರವೇರಿತು.
ಸಾವಿರಾರು ಭಕ್ತಾದಿಗಳಿಂದ ತುಪ್ಪದ ದೀಪಗಳಿಂದ ಆರತಿ ಮಾಡಿ ದೇವತೆಗೆ ಬೆಳಗಲಾಯಿತು.

ದೇಶದ ಜನೆತೆಯ ಉದ್ಧಾರಕ್ಕಾಗಿ ಮಳೆ ಬೆಳೆಗಾಗಿ ವಿಶೇಷ ಪೂಜೆ ಮಾಡಲಾಯಿತು.

ನಾಡಿನ ಜನೆತೆಯ ಆರೋಗ್ಯ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಗ್ರಾಮ ದೇವತೆ ಮಹೇಶ್ವರಮ್ಮ ಹಾಗೂ ಮುನೇಶ್ವರಪ್ಪ ಸ್ವಾಮಿಗೆ ಪೂಜೆ ನೆರವೇರಿಸಲಾಯಿತು.
ಗ್ರಾಮದ ಸುತ್ತಾ ಮುತ್ತಲಿನ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.